Translations:App strings/584/kn
From Olekdia Wiki
ಮೊದಲಿಗೆ ಆಸನಗಳನ್ನು ಮಾಡಿ. ತದನಂತರ ಕನಿಷ್ಠ 45 ನಿಮಿಷಗಳಲ್ಲಿ ಉಸಿರಾಟದ ಅಭ್ಯಾಸವನ್ನು ಮಾಡುವುದು ಅತ್ಯುತ್ತಮ. ಕ್ರೀಡೆ ಮತ್ತು ಇತರ ದೈಹಿಕ ಚಟುವಟಿಕೆಗಳ ವಿಷಯವಾಗಿ ಹೇಳುವುದಾದರೆ, ಇಲ್ಲಿ ಕ್ರಮಶಃ ಮಾಡುವುದು ಮಹತ್ವವಲ್ಲ, ಆದರೆ ಉಸಿರಾಟ ಮತ್ತು ಹೃದಯ ಬಡಿತದ ದರ ಸಹಜವಾಗುವಷ್ಟರ ಮಟ್ಟಿಗೆ ಕಾಲಾವಕಾಶ ನೀಡುವುದು ಮುಖ್ಯ.