Translations:App strings/598/kn

From Olekdia Wiki
Revision as of 04:58, 27 January 2019 by Santosh (talk | contribs) (Created page with "ಪೂರಕವನ್ನು ಅಂದರೆ ಉಸಿರೆಳೆದುಕೊಳ್ಳುವುದನ್ನು ಮೂಗಿನಿಂದಲೇ ಮಾಡಬೇಕು, ರೇಚ...")
(diff) ← Older revision | Latest revision (diff) | Newer revision → (diff)

ಪೂರಕವನ್ನು ಅಂದರೆ ಉಸಿರೆಳೆದುಕೊಳ್ಳುವುದನ್ನು ಮೂಗಿನಿಂದಲೇ ಮಾಡಬೇಕು, ರೇಚಕವನ್ನು ಅಂದರೆ ಉಸಿರು ಬಿಡುವುದನ್ನು ಮೂಗು ಮತ್ತು ಬಾಯಿ ಈ ಎರಡರಿಂದಲೂ ಮಾಡಬಹುದು. ಉಸಿರನ್ನು ಬಾಯಿಯಿಂದ ಹೊರ ಹಾಕುವಾಗ ತುಟಿಗಳನ್ನು- ಊ ಎಂಬಂತೆ ಕಿರಿದು ಮಾಡುವುದು ಉತ್ತಮ.